ಚಂದನವನದ ಮಡಿಲಲ್ಲಿ ನಾನು ಜನ್ಮತಳೆದು ಇಂದಿಗೆ 21 ವರುಷ ,
ಸದೃಢವಾಗಿ ನನ್ನನ್ನು ಸಾಕಿ ಬೆಳೆಸಿದ ಪ್ರತಿಯೊಂದು ಜೀವಕ್ಕೂ ನಾನು ಚಿರಋಣಿ .
ಸದಾ ನೆನಪಿರಲಿ
ಪ್ರೇಮ್
21 years in Sandalwood ,thanks for ur LOVE , Care and support
Love U 🙏❤️
ಆತ್ಮೀಯ ಗೆಳೆಯ @TheNameIsYash ಗೆ ಹುಟ್ಟು ಹಬ್ಬದ ಶುಭಾಶಯಗಳು ❤️ ದೇವರು ನಿಮಗೆ ಆಯಸ್ಸು, ಆರೋಗ್ಯ, ಯಶಸ್ಸು, ಸುಖ ಶಾಂತಿ ನೆಮ್ಮದಿ ಸದಾ ಕಾಲ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ 🤗
.@dasadarshan Bhaijaan ಹಾಗೂ ಇಡೀ #ಕ್ರಾಂತಿ ತಂಡಕ್ಕೆ ಶುಭವಾಗಲಿ. ಮೊದಲನೆ ಹಾಡು ಮೈಸೂರಿನಲ್ಲಿ ಬಿಡುಗಡೆಗೊಳ್ಳುತ್ತಿದ್ದು ಈ ಕಾರ್ಯಕ್ರಮದ ವಿಶೇಷವೇನೆಂದರೆ ಸ್ವತಃ ದರ್ಶನ್ Bhaijaan ಅವರೇ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ಅವರ ಈ Simplicityಗೆ ನನ್ನ ಹೃತ್ಪೂರ್ವಕ ಸಲಾಮ್ 🙏
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು @dasadarshan Bhaijaan . Luv U 🤗
ಭಗವಂತ ನಿಮಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಸುಖ, ಶಾಂತಿ, ನೆಮ್ಮದಿ ಎಲ್ಲವನ್ನೂ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ ☺️
#STAYLOVELY
ದರ್ಶನ್ ಭಾಯ್ ಜಾನ್ ನೀವು ಕನ್ನಡ ಚಿತ್ರರಂಗದ ಆಸ್ತಿ. ನೀವು ತಪ್ಪು ಮಾಡಿದ್ದರೆ ಹಿರಿಯರಿಂದ ನಿಮ್ಮ ತಪ್ಪನ್ನು ತಿದ್ದುವ ಪ್ರಯತ್ನವಾಗಲಿ, ಆದರೆ ನಿಮ್ಮನ್ನು ಚಿತ್ರರಂಗದಿಂದ ಬಹಿಷ್ಕರಿಸುವ ಹಕ್ಕು ಯಾರಿಗೂ ಇಲ್ಲ.. ನಿಮ್ಮ ಜೊತೆ ಒಬ್ಬ ಅಭಿಮಾನಿಯಾಗಿ, ಸ್ನೇಹಿತನಾಗಿ, ಸಹೋದರನಾಗಿ ನಾನಿದ್ದೇನೆ.
ನೆನಪಿರಲಿ ಪ್ರೇಮ್
#STAYLOVELY
Dear @dasadarshan bhaijaan, completing 23 years in the industry is no easy feat. Congrats on your achievement, and here is the CDP for this momentous occasion 🤗🤗
#STAYLOVELY
ದರ್ಶನ್ ಭಾಯ್ ಜಾನ್
HAPPY BIRTHDAY
ದೇವರು ನಿಮಗೆ ಆಯಸ್ಸು, ಆರೋಗ್ಯ, ಯಶಸ್ಸು ಕೊಟ್ಟು ಸದಾ ಕಾಪಾಡಲಿ ಎಂದು ಹಾರೈಕೆ
LOVE U BHAI JAAN @dasadarshan#STAYLOVELY | ಪ್ರೇಮಂ ಪೂಜ್ಯಮ್
ನನ್ನ ಮಗುವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ, ನಿಮ್ಮ ಆಶೀರ್ವಾದ, ಪ್ರೀತಿ, ಪ್ರೋತ್ಸಾಹ, ಅಭಿಮಾನವಿರಲಿ.
ಸದಾ ನೆನಪಿರಲಿ
ಪ್ರೇಮ್
Thanks to DAALI ಧನಂಜಯ್ and ಟಗರು ಪಲ್ಯ Team 🙏❤️
@Dhananjayaka@dr_bhushana#AmruthaPrem@daali_pictures
ತುಂಬು ಹೃದಯದ ಅಭಿನಂದನೆಗಳು ನಿಮಗೆ @dasadarshan bhaijaan 🤗🤗
Celebrating 25 years of you in the industry and cherishing a lifetime of you as a friend!
#STAYLOVELY
Very much emotional movie... ಮನಸ್ಸಿಗೆ ಹಾಗೂ ಹೃದಯಕ್ಕೆ. ನನ್ನ ಜೀವನಕ್ಕೆ ಬಹಳ ಹತ್ತಿರದ ಸನ್ನಿವೇಶಗಳು. ಗೆಳೆಯ @Kiranraj61, @rakshitshetty ಹಾಗೂ #777Charlie ಗೆ ಮತ್ತು ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು. ಮತ್ತಷ್ಟು ಹೆಚ್ಚಿನ ಯಶಸ್ಸು ನಿಮ್ಮದಾಗಲಿ..
#STAYLOVELY ❤️
ನನ್ನ 25ನೇ ಸಿನಿಮಾ
#PREMAMPOOJYAM
Teaser ಇದೀಗ ಬಿಡುಗಡೆಯಾಗಿದೆ..
ನೋಡಿ, ಹಂಚಿ, ಹರಸಿ.. ನಿಮ್ಮ ಅಭಿಪ್ರಾಯ ತಿಳಿಸಿ.. 😊
piped.video/QAJtw8_xo_g
ಸದಾ ನೆನಪಿರಲಿ,
ನಿಮ್ಮ LOVELY
ಕಷ್ಟವಿರಲಿ ಸುಖವಿರಲಿ ತಾಯಿಯಂತೆ ಅನ್ನವಿಕ್ಕುವ ರೈತರಿಗೆ, ಸದಾ ಕಾಲ ನಮ್ಮನ್ನು ಕಾಯುವ ಯೋಧರಿಗೆ, ಕರೋನ ವಿರುದ್ಧ ನಮ್ಮನ್ನು ಕಾಪಾಡುತ್ತಿರುವ ವೈದ್ಯರಿಗೆ, ಪೊಲೀಸರಿಗೆ ಹಾಗು ನಾಡಿನ ಸಮಸ್ತ ಜನತೆಗೆ
ಯುಗಾದಿ ಹಬ್ಬದ ಶುಭಾಶಯಗಳು
ಪ್ರೇಮಂ ಪೂಜ್ಯಮ್
ದೈವಂ ಚರಣಂ
#STAYLOVELY
HAPPY BIRTHDAY ಮಗ . ದೇವರು ನಿನಗೆ ಆಯಸ್ಸು ಆರೋಗ್ಯ ಅನುಗ್ರಹ ಆಶೀರ್ವಾದ ಶ್ರೀ ರಕ್ಷೆ ಯಶಸ್ಸು ಹಾಗೂ ಅಷ್ಟ ಐಶ್ವರ್ಯಗಳನ್ನು ಕೊಟ್ಟು ಕಾಪಾಡಲಿ . ನೆಮ್ಮದಿಯ ಬದುಕು ನಿನ್ನದಾಗಲಿ 🤗
#STAYLOVELY
ಫೇಲಾದ್ರೆ SSLC ನೇ ಕೊನೆ ಅಲ್ಲ..
ಕಣ್ಣು, Kidney, ಹಾರ್ಟ್, ತೋಳಲ್ಲ್ ತಾಕತ್ತು ಎಲ್ಲಾ ಇದಾವಲ್ಲ.. ಅವು ಫೇಲ್ ಆಗೋವರ್ಗು ದುಡಿಮೆಗೆ ಸಾವಿರ ದಾರಿ ಇದೆ, ಧೈರ್ಯವಾಗಿರಿ.
#STAYLOVELY
ನನ್ನ ಆತ್ಮೀಯ ಗೆಳೆಯ
ನಗುವಿನ ಸರದಾರ
Sandalwood ಅಧ್ಯಕ್ಷ
ಶರಣ್
ಹುಟ್ಟು ಹಬ್ಬದ ಶುಭಾಶಯಗಳು
ದೇವರು ನಿನಗೆ ಆಯಸ್ಸು . ಆರೋಗ್ಯ . ಸುಖ . ಶಾಂತಿ . ನೆಮ್ಮದಿ . ಯಶಸ್ಸು ಕೊಟ್ಟು ಸದಾ ಕಾಪಾಡಲಿ ಎಂದು ಹಾರೈಸುತ್ತೇನೆ...
Happy Birthday my friend @sharanhruday
#STAYLOVELY
ಸ್ನೇಹಿತರಿಗೆ ಬಂದುಗಳಿಗೆ ನನ್ನ ಅಭಿಮಾನಿಗಳಿಗೆ ಮತ್ತು ಕನ್ನಡ ಚಿತ್ರ ರಂಗಕ್ಕೆ ಒಳ್ಳೆಯದಾಗಲಿ
ಹಾಗು ಕರೋನ ಹಾವಳಿಯಿಂದ ಪ್ರಪಂಚವನ್ನು ಪಾರು ಮಾಡು ಎಂದು ಮಂತ್ರಾಲಯದಲ್ಲಿ ಗುರು ಸಾರ್ವಭೌಮನ ಮುಂದೆ ಉರುಳು ಸೇವೆ
#STAYLOVELY
ನಿರ್ಮಾಪಕರಾದ ಉಮಾಪತಿ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು :)
ದೇವರು ನಿಮಗೆ ಆಯಸ್ಸೂ, ಆರೋಗ್ಯ, ಯಶಸ್ಸು ಕೊಟ್ಟು ಸದಾ ಕಾಪಾಡಲಿ.
@umap30071#RoberrtNewPoster 👌🏻👌🏻🔥
#STAYLOVELY
ನನ್ನ ಕೈ ಹಿಡಿದು ಸಪ್ತಪದಿ ತುಳಿದು, ನನ್ನ ಬಾಳಿಗೆ ಬೆಳಕಾಗಿ ನೀ ಬಂದು ನಿನ್ನೆಗೆ 21 ವರುಷ ☺️
ನೂರು ಕಾಲ ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತ, ಖುಷಿ ಖುಷಿಯಾಗಿ ಸಾಗಲಿ ನಮ್ಮ ಈ ಪಯಣ..
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಗೆಳತಿ ❤️
.
#LatePost
.
#STAYLOVELY
ನನ್ನ ಹುಟ್ಟಿದ ಹಬ್ಬ ಅಂತ ದಯವಿಟ್ಟು ಯಾರು
ಮನೆ ಹತ್ತಿರ ಬರುವ ಪ್ರಯತ್ನ ಮಾಡಬೇಡಿ
ಪೊಲೀಸ್ ಡಾಕ್ಟರ್, ಸರ್ಕಾರ ಎಲ್ಲರು ನಮ್ಮ ಆರೋಗ್ಯಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ
ಅವರ ಶ್ರಮಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ
ನಿಜವಾಗಿಯೂ ನಾವು ಅವರನ್ನು ಗೌರವಿಸಿವುದಾದರೇ
ದಯವಿಟ್ಟು ಮನೆಯಿಂದ ಹೊರಗೆ ಬರಬೇಡಿ [1/2]
ಲವ್ಲಿ ಸ್ಟಾರ್ ಗೆ ಸ್ಟಾರ್ ಗಳ ಸುರಿಮಳೆ ಸುರಿಸಿರುವ ಎಲ್ಲಾ ಮಾಧ್ಯಮಗಳಿಗೆ, ಅಭಿಮಾನಿಗಳಿಗೆ, ಕನ್ನಡ ಜನತೆಗೆ ಹೃತ್ಪೂರ್ವಕ ವಂದನೆಗಳು 🙏
ಪ್ರೇಮಂ ಪೊಜ್ಯಂ, ಸ್ನೇಹಂ ಪೂಜ್ಯಂ
#STAYLOVELY
ರಾಬರ್ಟ್ ಚಿತ್ರ ಇಂದು ರಾಜ್ಯಾದ್ಯಂತ ಯಶಸ್ವೀ 25 ದಿನಗಳನ್ನು ಪೂರೈಸಿದೆ. ನಮ್ಮ ತಂಡ ಅತ್ಯಂತ ಶ್ರದ್ಧೆ ಮತ್ತು ಉತ್ಸಾಹದಿಂದ ಸೇರಿ ಮಾಡಿರುವ ಕನಸು ರಾಬರ್ಟ್. ನಿಮ್ಮೆಲ್ಲರ ಅಪಾರ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ನನ್ನ ತಂಡ ಸದಾ ಕೃತಜ್ಞರಾಗಿರುತ್ತೇವೆ.
ಎಂದಿನಂತೆ ನಿಮ್ಮ ಆಶೀರ್ವಾದ ಸದಾ ನಮ್ಮೊಂದಿಗಿರಲಿ.
#DBoss#GiganticHitRoberrt
ನಮ್ಮ ಚಿತ್ರರಂಗದ ಮೇರುನಟ, ಅಸಂಖ್ಯಾತ ಅಭಿಮಾನಿಗಳ ಆರಾಧ್ಯ ದೈವ, ಹೃದಯವಂತ, ವಿಷ್ಣು ದಾದ ಅವರ ಕುರಿತು ವಿಜಯ ರಂಗರಾಜು ಸಂದರ್ಶನ ಒಂದರಲ್ಲಿ ಆ ರೀತಿ ಮಾತಾಡಿರುವುದು ನಿಜಕ್ಕೂ ಬೇಸರ ತಂದಿದೆ. ಈ ಕೂಡಲೇ ವಿಜಯ ರಂಗರಾಜು ಕನ್ನಡಿಗರಲ್ಲಿ ಕ್ಷಮೆಯಾಚಿಸಿ ದಾದ ಕುರಿತು ಆಡಿರುವ ಮಾತುಗಳನ್ನು ಹಿಂಪಡೆಯಲಿ
ಇಂದಿಗೆ ಪ್ರೇಮಂ ಪೂಜ್ಯಂ ಚಿತ್ರ ಬಿಡುಗಡೆಯಾಗಿ ಒಂದು ವರ್ಷ. ನಿಮ್ಮ ನಿರಂತರ ಪ್ರೀತಿ, ಬೆಂಬಲಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🤍
It has been 1 beautiful year since #PremamPoojyam has been released, and ever since, your love has only been multiplying. Ever grateful to you all ❤️
ಇಂದಿಗೆ 19 ವರ್ಷ ಚಿತ್ರ ರಂಗದ ನನ್ನ ವೃತ್ತಿ ಜೀವನಕ್ಕೆ. ನನ್ನನ್ನು ಹರಸಿದ, ಬೆಳೆಸಿದ, ಆಶೀರ್ವದಿಸಿದ ಅಭಿಮಾನಕ್ಕೆ ನಿಮ್ಮೆಲ್ಲರ ಪಾದಕ್ಕೆ ಹಣೆ ಹಚ್ಚಿ ನಮಸ್ಕರಿಸುತ್ತೇನೆ.
ಸದಾ ನೆನಪಿರಲಿ
ಪ್ರೇಮ್
#STAYLOVELY
ನಿನ್ನ ಪ್ರೀತ್ಸಿದ್ಮೇಲೆ ಆಯಸ್ಸು ಜಾಸ್ತಿ ಆಯಿತು.
ಮದುವೆ ಆದ್ಮೇಲೆ ಅದೃಷ್ಟ ಕುಲಾಯಿಸ್ತು.
ಈಗ ಪಾದಪೂಜೆ ಮಾಡಿದೀಯ ನನ್ಮಗಂದು ಇನ್ಮೇಲೆ ಜಾಕ್ಪಾಟ್...
ಭೀಮನ ಅಮಾವಾಸ್ಯೆ ಶುಭಾಶಯಗಳು.
#STAYLOVELY
ಪ್ರೀತಿಯ ಅಪ್ಪು ಸರ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು 🤗
HAPPY BIRTHDAY @PuneethRajkumar Sir. Wishing you the best of health and happiness always 😊
#STAYLOVELY
ನನ್ನ ತಮ್ಮನಂತಹ ಗೆಳೆಯ.
A BROTHER FROM ANOTHER MOTHER.
PRAJJU ಚಿನ್ನ.
HAPPY BIRTHDAY.
ದೇವರು ನಿನಗೆ ಆಯಸ್ಸೂ.. ಆರೋಗ್ಯ.. ಯಶಸ್ಸು ಕೊಟ್ಟು ಸದಾ ಕಾಪಾಡಲಿ 🤗
@PrajwalDevaraj#STAYLOVELY