Indian film production company established by producer Rockline Venkatesh and has produced many super hit movies in Bollywood, Kollywood, Tollywood, Sandalwood.
"Kaatera" Bags 6 Prestigious Awards in IIFA 2024 💥✨
- Best Film - #Kaatera
- Best Director - #TharunSudhir
- Best Music Director - #HariKrishna
- Best Actor in Negative Role - #JagapathiBabu
- Best Debut Actress - #Aradhanaa
- Best Actor in Supporting Role (Female) - #Shruthi
ಮಿನುಗುತಿರೋ ತಾರೆಗಳೊಟ್ಟಿಗೆ, ಹೊಸದೊಂದು ತಾರೆ! ✨
ನಮ್ಮ ಚಿತ್ರ #D56 ಗೆ ನಾಯಕಿಯಾಗಿ @Radhanaram_ ಗೆ ಸ್ವಾಗತ!
ಕನಸಿನರಾಣಿ ಮಾಲಾಶ್ರೀ ಹಾಗು 'ಕೋಟಿ' ರಾಮು ರವರ ಮಗಳಾದ #Radhanaram ಗೆ, ಬೆಳ್ಳಿ ತೆರೆಗೆ ನಲ್ಮೆಯ ಸ್ವಾಗತ! 😊
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
@dasadarshan@TharunSudhir#D56WelcomesRadhanaRam
ನಮ್ಮ ಚಿತ್ರದ ನಾಯಕಿ ‘ರಾಧನಾ ರಾಮ್’ ಅವರಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ❤️
Wishing our leading lady @radhanaram_ ✨ May you be bestowed with the best that life has to offer... Keep that gorgeous smile going 🤗
#HappyBirthdayRadhanaRam#D56#Dboss@dasadarshan
The leading lady of #D56 world has entered and we're all excited to introduce her! Stay tuned for the announcement tomorrow (Aug 5th) at 9.45am 😊
#D56Update
#Kaatera unraveled in the most glorious way, and all possible with the power of your unlimited love and fandom ❤️
Extremely grateful for this reception and more massive updates coming up 🔥
#KaateraUnravels - piped.video/eqF2fn-0TVU
ರಾಕ್‌ಲೈನ್ ಎಂಟರ್ಟೈನ್ಮೆಂಟ್‌ನ ಹೊಸ ಚಿತ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ #D56ಗೆ ಚಾಲನೆ ದೊರಕಿದ್ದು, ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಆಶೀರ್ವದಿಸಿದರು.! ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿದ್ದಾರೆ!
ಹಿರಿಯ ಪ್ರತಿಭಾವಂತ ಕಲಾವಿದರಾದ ಬಿರಾದಾರ್ ಸರ್ ರವರಿಗೆ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭೆ ಮಾಸ್ಟರ್ ರೋಹಿತ್ ಗೆ ಜನ್ಮದಿನದ ಪ್ರೀತಿಯ ಶುಭಾಶಯಗಳು✨
Wishing the senior commendable actor & the young budding talent of ‘Kaatera’ a very Happy Birthday! ❤️
ಸರ್ವರಿಗೂ ನಾಡಹಬ್ಬ ದಸರಾದ ಪ್ರೀತಿಯ ಶುಭಾಶಯಗಳು! ನಿಮ್ಮ ಬದುಕಿನ ಹಾದಿಯಲ್ಲಿ ನಗು ತುಂಬಿರಲಿ ♥️
Knocking down evils, one by one! On this auspicious day of #Dasara, we wish you and your family loads of happiness and freedom from all worries. Keep smiling and stay blessed! 🤗🤗
#KAATERA#Dboss
ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು ☺️
Double the joy, double the celebrations! We're thrilled to unveil the enchanting First Look of our beloved Shruthi mam from #KAATERA. Also, wishing her a joyous Birthday 🤗🤍
#HappyBirthdayShruthi#DBoss#KaateraUpdate
ನಮ್ಮ #ಕಾಟೇರ ಚಿತ್ರದ ನಾಯಕಿ ನಿಮ್ಮನ್ನೆಲ್ಲ ನಾಳೆ ಬೆಳಿಗ್ಗೆ 10ಕ್ಕೆ ಭೇಟಿಯಾಗಲು ಸಜ್ಜಾಗಿದ್ದಾಳೆ ✨
The leading lady of #KAATERA with all her wilderness of beauty is all decked up to reveal her look tomorrow at 10am! Stay tuned!! 🤗
#Dboss@dasadarshan@RocklineEnt @Radhanaram_ @harimonium
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಚಿತ್ರದ ಸಂಕಲನಕಾರ ಕೆ.ಎಂ.ಪ್ರಕಾಶ್ ಅವರಿಗೆ ರಾಕ್ಲೈನ್ ಎಂಟರ್ಟೈನ್ಮೆಂಟ್ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳು!
Wishing our editor #KMPrakash a very Happy Birthday 🎉
- Team #Kaatera#HBDKMPrakash#DBoss#D56
ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🙏
ಈ ಶುಭ ದಿನದಂದು ನಮ್ಮ ‘ಪ್ರಭಾವತಿ’ ಯ ಮೊದಲ ಪರಿಚಯ ಇಲ್ಲಿದೆ..
Brace yourselves to meet Prabhavathi, a powerful soul who'll charm you with her stunning demeanor ❤️🔥
Presenting first look of @Radhanaram_ as ‘Prabhavathi’ 🤗
#KaateraHeroineFL
ನಮ್ಮ ಸಂಸ್ಥೆಯ ನಿರ್ಮಾಣದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಜವೀರ ಮದಕರಿ ನಾಯಕ' ಚಿತ್ರದ ಅಂತಿಮ ಸ್ಕ್ರಿಪ್ಟ್ ಮತ್ತು ಸಂಭಾಷಣೆ ಕೆಲಸ ಪೂರ್ಣಗೊಂಡ ಸುಸಂದರ್ಭ. ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನಟರಾದ ದೊಡ್ಡಣ್ಣ, ಶ್ರೀನಿವಾಸಮೂರ್ತಿ, ಛಾಯಾಗ್ರಾಹಕ ಅಶೋಕ್ ಕಶ್ಯಪ್ ಮುಂತಾದವರು ಉಪಸ್ಥಿತರಿದ್ದರು
#RajaveeraMadakariNayaka
Watched Kaatera… My Brodha Dhashu @dasadarshan Your performance in #Kaatera is Awesome loved it👏🏼👏🏼👏🏼 #RocklineVenkatesh Sir and Director @TharunSudhir Daling and the entire team Congratulations for another Blockbuster! @Aradhanaa_r you reminded me of Maalakka. good work and Goodluck. Cheers!
ಹೊಸ ದಾಖಲೆ ಬರೆದ "ಪಸಂದಾಗವ್ನೆ" ಹಾಡು!
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆರಾಧನ ರಾಮ್ ಅಭಿನಯದ #ಕಾಟೇರ ಚಿತ್ರದ "ಪಸಂದಾಗವ್ನೆ" ಹಾಡು ಬಿಡುಗಡೆಯಾದ ದಿನದಿಂದಲೂ ಟ್ರೆಂಡಿಂಗ್🔥
ಈ ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು🙏
🔗piped.video/ZqN-2PLOeJ0?si=KBeh…@dasadarshan@RocklineEnt
ಶಿವಣ್ಣ ಹುಟ್ಟು ಹಬ್ಬದ ಪ್ರಯುಕ್ತ ಟೈಟಲ್ ರಿವೀಲ್..!!
ಕರುನಾಡ ಚಕ್ರವರ್ತಿ ಶಿವಣ್ಣ ಅವರ ಜನ್ಮದಿನದ ಪ್ರಯುಕ್ತ , ಡ್ಯಾನ್ಸ್ ಕಿಂಗ್ ಪ್ರಭುದೇವ ಕಾಂಬಿನೇಷನ್ ಇರುವ, ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ಹರಿಕೃಷ್ಣ ಸಂಗೀತದ, ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರದ ಟೈಟಲ್ ಜುಲೈ 12 ರಂದು ಸಂಜೆ 5.01ಕ್ಕೆ ಅನಾವರಣವಾಗಲಿದೆ..
ಕನ್ನಡಿಗರ ಮನಗೆದ್ದು ಹೌಸ್ಫುಲ್ ಪ್ರದರ್ಶನದೊಂದಿಗೆ ರಾಜ್ಯಾದ್ಯಂತ 2ನೇ ವಾರದಲ್ಲಿ ವಿಜೃಂಭಿಸುತ್ತಿರುವ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ 'ದರ್ಶನ್' ಅಭಿನಯದ “ಕಾಟೇರ” ಚಿತ್ರವನ್ನು ಪಾಂಡವಪುರದ ರೈತ ಮುಖಂಡರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು😍
#BlockBusterKaatera#KaateraBiggestBlockBuster
@dasadarshan ರಂತಹ ದೊಡ್ಡ ಸ್ಟಾರ್ ನಟರು #ಕಾಟೇರ ದಂತಹ ಸಾಮಾಜಿಕ ಸಂದೇಶದ ಚಿತ್ರದಲ್ಲಿ ನಟಿಸಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಕಾಟೇರನಾಗಿ ಅವರ ಅಭಿನಯ ಮನೋಜ್ಞ 👏
ಇಂತಹ ಉತ್ತಮ ಚಿತ್ರ ನೀಡಿದ
ನಿರ್ದೇಶಕ @TharunSudhir
ಕಥೆಗಾರ #ಜಡೇಶ್_ಹಂಪಿ
ಮತ್ತು ನಿರ್ಮಾಪಕ #RocklineVenkatesh ರವರಿಗೆ ಅನಂತ ಮೆಚ್ಚುಗೆಗಳು.
ಈ ಚಿತ್ರವನ್ನು ಮೆಚ್ಚಿ, ಅದ್ಭುತ ಗೆಲುವಿಗೆ ಕಾರಣಕರ್ತರಾದ
ಎಲ್ಲಾ ಪ್ರೇಕ್ಷಕರಿಗೂ ಧನ್ಯವಾದಗಳು 🙏
#Kaatera#RocklineProduction
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಮತ್ತು ರಾಕ್ ಲೈನ್ ಎಂಟರ್ಟೈನ್ಮೆಂಟ್ ನಿರ್ಮಾಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐತಿಹಾಸಿಕ 'ರಾಜವೀರ ಮದಕರಿನಾಯಕ' ಚಿತ್ರದ ಮುಹೂರ್ತ..ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮೊದಲ ಕ್ಲ್ಯಾಪ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಅಬ್ಬರಿಸಿದ ಐತಿಹಾಸಿಕ ದೃಶ್ಯಸಂಗಮ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ ಅತ್ಯುತ್ತಮ ಜನಪ್ರಿಯ ಕನ್ನಡದ ಚಿತ್ರ ಪ್ರಶಸ್ತಿ ಪಡೆದ ಮೊಟ್ಟಮೊದಲ 3D ಪೌರಾಣಿಕ ಚಿತ್ರ 'ಕುರುಕ್ಷೇತ್ರ' ವರ್ಷದ ಅತ್ಯುತ್ತಮ ಜನಪ್ರಿಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಾಕ್ಲೈನ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಐತಿಹಾಸಿಕ ಕಥಾನಕ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಜವೀರ ಮದಕರಿ ನಾಯಕ' ಚಿತ್ರದ ಎರಡನೇ ಹಂತದ ಚಿತ್ರೀಕರಣಕ್ಕೆ ಕುಮಟಾದಲ್ಲಿ ನಡೆಯುತ್ತಿರುವ ಸಿದ್ಧತೆ! ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ನಟ ದೊಡ್ಡಣ್ಣ, ಛಾಯಾಗ್ರಾಹಕ ಅಶೋಕ್ ಕಶ್ಯಪ್ ಮತ್ತಿತರರು ಭಾಗವಹಿಸಿದ್ದಾರೆ.
ನಾವೆಲ್ಲ ಪ್ರೀತಿ, ಭಕ್ತಿಯಿಂದ ವಿಘ್ನೇಶ್ವರನನ್ನು ನಮ್ಮ ಮನೆ ಮನಗಳಿಗೆ ಬರಮಾಡಿಕೊಳ್ಳೋಣ.
ರಾಕ್‌ಲೈನ್ ಎಂಟರ್ಟೈನ್ಮೆಂಟ್ ವತಿಯಿಂದ ನಾಡಿನ ಸರ್ವರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು!
Wishing you all a blessed and joyful #GaneshChaturthi 🕉️
ರಾಕ್ಲೈನ್ ಎಂಟರ್ಟೈನ್ಮೆಂಟ್ ವತಿಯಿಂದ ನಾಡಿನ ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು!
Let's Welcome #Ugadi With Great Hope and Anticipation & Let Us Look Forward to a Year Full of Joy, Satisfaction, Peace, and Prosperity.
#HappyUgadi